ಸೆರೆ-ಸುರೆ
ಹೆಂಡತಿಯೊಬ್ಬಳು ಮನೆಯಲ್ಲಿದ್ದರೆ
ಮನೆಯಲೇ ನಾನು ಸೆರೆಯಾಳು
ಬೇಸಿಗೆ ರಜೆಗೆ ತವರಿಗೆ ಹೊರಟರೆ
ತಿಂಗಳು ಪೂರ್ತಿ ಸುರೆಯಾಳು ||
ಮನೆಯಲೇ ನಾನು ಸೆರೆಯಾಳು
ಬೇಸಿಗೆ ರಜೆಗೆ ತವರಿಗೆ ಹೊರಟರೆ
ತಿಂಗಳು ಪೂರ್ತಿ ಸುರೆಯಾಳು ||
« Home | ನಾನಾಗಬೇಕೊಮ್ಮೆ ಮಂತ್ರಿ... »
Comments