« Home | ಮಾನಸ ಯಾತೆ್ರಯ ಮೆಾದಲ ಹೆಜೆ್ಜಗಳೆೊಂದಿಗೆ.... »

ಮರೆಯಲಾಗದ ಒಲವಿಗಾಗಿ...

೧. ಕೇಳಿಸಿತೆ ಗೆಳತಿ...?
ಎಲ್ಲಾ ಮರೆತ ಮೇಲೂ
ಮನದ ಮೂಲೆಯಲೆಲ್ಲೊ
ಅವಿತಿದ್ಹು ಕಾಡುತಿದೆ
ಹಳೆಯ ನೆನಪು...
ಒಲವ ಚಿತ್ರಗಳೆಲ್ಲಾ
ಸುಟ್ಟು ಕರಕಲಾದ ಮೇಲೂ
ಕಾಣಿಸಿದೆ ಮತ್ತೆ ಮತ್ತೆ
ನಿನ್ನ......... ರೂಪು !!!
---------
೨. ಅಂತರಂಗದಿಂದ...
ಅನಂತ ಕೋಟಿ ಭಾವ ನಕ್ಷತ್ರಗಳು
ಮಿನುಗುತಿ್ತವೆ ನನ್ನಂತರಂಗದ ತುಂಬ..
ಆದರೂ ಬಾಳೆಲಾ್ಲ ಅಮವಾಸೆ್ಯ
ಇಲ್ಲದೆ ನಿನ್ನ ಚಂದ್ರಬಿಂಬ..!!!
----------

1 comment

Very nice... One can grasp the feelings inside it.

Post a Comment